house dinner
ನಾಮವಾಚಕ

ಕೂಟದೂಟ; ಸಂಘಭೋಜನ; ಕ್ಲಬ್ಬುಗಳಲ್ಲಿ ಯಾ ವಿಹಾರಸಂಘಗಳಲ್ಲಿ ಸದಸ್ಯರಿಗೂ, ಅತಿಥಿಗಳಿಗೂ ವಿಶೇಷವಾಗಿ ಏರ್ಪಡಿಸಿದ ಭೋಜನಕೂಟ.